ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟು ಸೇರಿದ ಪದ 'ಅಯ್ಯೋ' ಕರ್ನಾಟಕ ಮತ್ತು ದಕ್ಷಿಣ ಭಾರತದಲ್ಲಿ ಮಾತಿಗೆ ಮುಂಚೆ ಬಳಸಲಾಗುವ 'ಅಯ್ಯೋ' ಪದ ಈಗ ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟು ಸೇರಿ ಸುದ್ದಿ ಮಾಡಿದೆ.