ತಪ್ಪಾಗಿ ಬ್ಯಾಂಕ್ ಖಾತೆಗೆ ಕ್ರೆಡಿಟ್ ಆದ 8 ಲಕ್ಷ ರೂ. ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ ವ್ಯಾಪಾರಿ ಅರ್ಜುನ್ ಓಝಾ ಅವರ ಬ್ಯಾಂಕ್ ಖಾತೆಗೆ 8 ಲಕ್ಷ ರೂ. ಕ್ರೆಡಿಟ್ ಆಗಿತ್ತು. ಈ ಬಗ್ಗೆ ಅವರಿಗೆ ಎಸ್ಸೆಮ್ಮೆಸ್ ಸಂದೇಶ ಬಂದಿತ್ತು. ಭುವನೇಶ್ವರ: ಒಡಿಶಾದ ನೌಗಾನ್ ಎಂಬಲ್ಲಿನ ವ್ಯಾಪಾರಿ ಅರ್ಜುನ್ ಓಝಾ ಅವರ ಬ್ಯಾಂಕ್ ಖಾತೆಗೆ 8 ಲಕ್ಷ ರೂ. ಕ್ರೆಡಿಟ್ ಆಗಿತ್ತು. ಈ ಬಗ್ಗೆ ಅವರಿಗೆ ಎಸ್ಸೆಮ್ಮೆಸ್ ಸಂದೇಶ ಬಂದಿತ್ತು. ಅದನ್ನು ಓದಿದ ಕೂಡಲೆ ಅವರಿಗೆ ಇದು ತಪ್ಪಾಗಿ ಆದ ಟ್ರಾನ್ಸಾಕ್ಷನ್ ಎನ್ನುವುದು ತಿಳಿದುಹೋಗಿತ್ತು.ಇದನ್ನೂ ಓದಿ: 12ನೇ ವಯಸ್ಸಿಗೇ ಮದುವೆಯಾಗಿ ಶಾಲೆ ಬಿಟ್ಟಿದ್ದ ಕೇರಳ ಮಹಿಳೆ ಈಗ ಹೈಸ್ಕೂಲ್ ಶಿಕ್ಷಕಿಒಡನೆಯೇ ಬ್ಯಾಂಕ್ ಅನ್ನು ಅವರು ಸಂಪರ್ಕಿಸಿದ್ದರು. ಆಗ ಉತ್ತರಪ್ರದೇಶದ ಎಚ್ ಡಿ ಎಫ್ ಸಿ ಬ್ಯಾಂಕಿನಿಂದ ಈ ಟ್ರಾನ್ಸಾಕ್ಷನ್ ಆಗಿರುವುದು ತಿಳಿದುಬಂದಿತ್ತು. ಅದೇ ಸಮಯಕ್ಕೆ ಸರಿಯಾಗಿ ಎಚ್ ಡಿ ಎಫ್ ಸಿ ಬ್ಯಾಂಕಿನಿಂದ ಒಂದು ಕರೆ ಬಂಡಿತ್ತು. ಇದನ್ನೂ ಓದಿ: ಪತಿಗೆ ವಿಚ್ಛೇದನ, ಒಂಟಿತನ ನಿವಾರಿಸಲು ನಾಯಿಯನ್ನು ಮದುವೆಯಾದ ಮಹಿಳೆ!ಕರೆ ಮಾಡಿದ್ದ ಬ್ಯಾಂಕ್ ಸಿಬ್ಬಂಡಿ ಜೊತೆ ತಮ್ಮ ಖಾತೆಗೆ 8 ಲಕ್ಷ ರೂ. ತಪ್ಪಾಗಿ ವರ್ಗಾವಣೆಯಾಗಿರುವುದಾಗಿ ಆರ್ಜುನ್ ಹೇಳಿದ್ದರು. ಅಲ್ಲದೆ ಯಾರಿಂದ ಆ ಟ್ರಾನ್ಸಾಕ್ಷನ್ ಮಾಡಲ್ಪಟ್ಟಿತೋ ಅವರ ಖಾತೆಯ ಡೀಟೇಲ್ಸ್ ಪಡೆದು ಹಣವನ್ನು ಅವರು ಹಿಂದಿರುಗಿಸಿದ್ದಾರೆ. ಇದನ್ನೂ ಓದಿ: ಪತಿಗೆ ವಿಚ್ಛೇದನ, ಒಂಟಿತನ ನಿವಾರಿಸಲು ನಾಯಿಯನ್ನು ಮದುವೆಯಾದ ಮಹಿಳೆ!ಪತ್ನಿ ಮೇಲಿನ ಪ್ರೀತಿಯಿಂದ ತಾಜ್ಮಹಲ್ ಮಾದರಿಯ ಮನೆ ಕಟ್ಟಿಸಿಕೊಟ್ಟ ಮಧ್ಯಪ್ರದೇಶ ವ್ಯಕ್ತಿ!ಶರಣಾಗತ ನಕ್ಸಲ್ ಮಹಿಳೆಯರಿಂದ ಫಿನೈಲ್ ತಯಾರಕ ಘಟಕ ಸ್ಥಾಪನೆ; ಮಹಾರಾಷ್ಟ್ರ ಪೊಲೀಸರ ಸಹಕಾರಫ್ಯಾಷನ್ ಶೋನಲ್ಲಿ ರಾಂಪ್ ವಾಕ್ ಮಾಡಿದ ಆದಿವಾಸಿ ಹುಡುಗಿ: ಪ್ರತಿಸ್ಪರ್ಧಿಗಳ ಮೆಚ್ಚುಗೆ'ಮಲ್ನಾಡ್ ಕನ್ನಡ ಕಾರ್ಟೂನ್' ಮೂಲಕ ಯೂಟ್ಯೂಬ್, ಸೋಷಿಯಲ್ ಮೀಡಿಯಾದಲ್ಲಿ ಪೂಜಾ ಹರೀಶ್ ಜನಪ್ರಿಯಚಿಕ್ಕ ವಯಸ್ಸಿಗೆ ಬಿಹಾರದ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ ಯುವತಿ: ಈಕೆ ಓದಿದ್ದು ಕರ್ನಾಟಕದಲ್ಲಿ!