ನಂಬಿದ್ರೆ ನಂಬಿ, ಬಿಟ್ರೆ ಬಿಡಿ, ಆನ್ ಲೈನ್ ನಲ್ಲಿ ಈಗ 'ಚಟ್ಟದ ಸಾಮಾನು' ಕೂಡ ಸಿಗತ್ತೆ! ಈಗಂತೂ ಎಲ್ಲವೂ ಆನ್ ಲೈನ್ ಮಯ..ತಿನ್ನುವ ಊಟದಿಂದ ಹಿಡಿದು ರಾತ್ರಿ ಮಲಗುವ ದಿಂಬಿನ ವರೆಗೂ ಎಲ್ಲವೂ ಆನ್ ಲೈನ್ ಸಿಗುತ್ತದೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಇದೀಗ ಮನುಷ್ಯನ ಸಾವಿನ ಬಳಿಕ ನಡೆಸಲಾಗುವ ಅಂತಿಮ ವಿಧಿವಿಧಾನದ ವಸ್ತುಗಳೂ ಕೂಡ ಲಭ್ಯವಿದೆ.