ಸೀರೆಯುಟ್ಟು ಸ್ಕೈ ಡೈವಿಂಗ್, ಪುಣೆ ಮಹಿಳೆಯಿಂದ ವಿಶ್ವ ದಾಖಲೆ ನಿರ್ಮಾಣ ಮಹಾರಾಶ್ಟ್ರ ಪುಣೆ ಮೂಲದ ಶೀತಲ್ ರಾಣೆ ಮಹಾಜನ್ ಸೀರೆಯುಟ್ಟು ಸ್ಕೈ ಡೈವಿಂಗ್ ಮಾಡುವ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ.