15 ವರ್ಷದ ಭಾರತೀಯ ಬಾಲಕ ಬ್ರಿಟನ್ ನ ಅತಿ ಕಿರಿಯ ಅಕೌಂಟೆಂಟ್! 15 ವರ್ಷದ ಭಾರತೀಯ ಬಾಲಕ ಬ್ರಿಟನ್ ನಲ್ಲಿ ಅತಿ ಕಿರಿಯ ಅಕೌಂಟೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.