ಅಚ್ಚರಿ! ಜನಿಸಿದ ಎರಡು ಗಂಟೆಗಳ ನಂತರ ಶೌಚಾಲಯದಲ್ಲಿ ಪತ್ತೆಯಾದ ಮಗು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ವೈದ್ಯರು ಮತ್ತು ಪೊಲೀಸರು ಸ್ವಾತಂತ್ರ್ಯ ದಿನದಂದು ಶೌಚಾಲಯವೊಂದರಲ್ಲಿ ಜನಿಸಿದ್ದ ಎರಡು ಗಂಟೆಗಳ ಬಳಿಕ ಜೀವಂತವಾಗಿರುವ ಮಗುವಿನ್ನು ಕಂಡು ಅಚ್ಚರಿಗೊಂಡಿದ್ದಾರೆ