ಹೋಮೋ ನಲೇದಿ: ಮಾನವನ ಹೊಸ ಪೂರ್ವಜ ಮನುಷ್ಯ ತನ್ನ ಮೂಲದ ಹುಡುಕಾಟವನ್ನು ನಿಲ್ಲಿಸಿಲ್ಲ. ಭೂಮಿಯ ಮೇಲೆ ಜೀವಿ ಹುಟ್ಟಿ ಕೋಟ್ಯಂತರ ವರ್ಷಗಳಾಗಿವೆ. ಮನುಷ್ಯ ಹೇಗೆ ರೂಪ ತಳೆದ ಎಂಬುದು ಕೊನೆ ಇಲ್ಲದ ಕುತೂಹಲ...