ಐತಿಹಾಸಿಕ ಗಣಿತ ಸಮಸ್ಯೆಯನ್ನು ಬಿಡಿಸಿದ ಭಾರತ ಮೂಲದ ಮೇಧಾವಿಗೆ ಉನ್ನತ ಪ್ರಶಸ್ತಿ: ನಿಖಿಲ್ ಶ್ರೀವಾಸ್ತವ ಸಾಧನೆ ಅಮೆರಿಕನ್ ಮ್ಯಾಥಮ್ಯಾಟಿಕಲ್ ಸೊಸೈಟಿ ನಿಖಿಲ್ ಅವರಿಗೆ ನೀಡುತ್ತಿರುವ ಪ್ರಶಸ್ತಿ 5,000 ಡಾಲರ್ ಬಹುಮಾನವನ್ನು ಒಳಗೊಂಡಿದೆ. ವಾಷಿಂಗ್ಟನ್: ಐತಿಹಾಸಿಕ ಗಣಿತ ಸಮಸ್ಯೆಯನ್ನು ಬಗೆಹರಿಸಿದ ಭಾರತ ಮೂಲದ ಅಮೆರಿಕನ್ ಗಣಿತಜ್ಞ ನಿಖಿಲ್ ಶ್ರೀವಾಸ್ತವವರಿಗೆ ಸಿಪ್ರಿಯನ್ ಫೊಯಾಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದನ್ನೂ ಓದಿ: ಸಿಪಿಆರ್ ಮೂಲಕ 20 ವರ್ಷದ ಯುವಕನ ಜೀವ ಉಳಿಸಿದ ನರ್ಸ್!ಅಮೆರಿಕನ್ ಮ್ಯಾಥಮ್ಯಾಟಿಕಲ್ ಸೊಸೈಟಿ ನಿಖಿಲ್ ಅವರಿಗೆ ನೀಡುತ್ತಿರುವ ಪ್ರಶಸ್ತಿ 5,000 ಡಾಲರ್ ಬಹುಮಾನವನ್ನು ಒಳಗೊಂಡಿದೆ. ಇದನ್ನೂ ಓದಿ: ಕೈತಪ್ಪಿದ್ದ ಹಿಂದುಳಿದ ವರ್ಗದ ವಿದ್ಯಾರ್ಥಿಯ ಐಐಟಿ ಶಿಕ್ಷಣ ಕನಸು: ಪ್ರವೇಶ ಶುಲ್ಕ ಪಾವತಿಸಿದ ಹೈಕೋರ್ಟ್ ನ್ಯಾಯಾಧೀಶನಿಖಿಲ್ ಅವರು ಕ್ಯಾಲಿಫೋರ್ನಿಯ ವಿವಿಯಲ್ಲಿ ಗಣಿತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿಖಿಲ್ ಅವರ ಜೊತೆ ಇಬ್ಬರು ಅಮೆರಿಕನ್ ಗಣಿತಜ್ಞರನ್ನೂ ಗೌರವಿಸಲಾಗುತ್ತಿದೆ. 'ಕ್ಯಾಡಿಸನ್ ಸಿಂಗರ್ ಪ್ರಾಬ್ಲೆಂ' ಎನ್ನುವ ಗಣಿತ ಸಮಸ್ಯೆಯನ್ನು ನಿಖಿಲ್ ಬಗೆಹರಿಸಿದ್ದರು.ಇದನ್ನೂ ಓದಿ: ಭೂಮಿಯಡಿ ಸಿಲುಕಿದ ಗಣಿಕಾರ್ಮಿಕರು: 22 ಗಂಟೆಗಳ ಕಾಲ ಮಣ್ಣು ಅಗೆದು ಸ್ವಪ್ರಯತ್ನದಿಂದ ಸಮಾಧಿಯಿಂದ ಮೇಲೆದ್ದು ಬಂದರುಏಕಕಾಲಕ್ಕೆ 18 ತಬಲಾ ವಾದನ: ಗಿನ್ನೆಸ್ ರೆಕಾರ್ಡ್ ನಿರೀಕ್ಷೆಯಲ್ಲಿ ಆಂಧ್ರಪ್ರದೇಶ ಸಂಗೀತಗಾರಚತ್ತೀಸ್ ಗಢ ಬುಡಕಟ್ಟು ಜನರಿಂದ ಪರಿಸರಸ್ನೇಹಿ ಬಿದಿರಿನ ಸೈಕಲ್ 'ಬ್ಯಾಂಬೂಕಾ' ಉತ್ಪಾದನೆ: ಬೆಲೆ ಬಲು ದುಬಾರಿ!ಶಾಸನಗಳ 3ಡಿ ಡಿಜಿಟಲ್‌ ಸಂರಕ್ಷಣೆ ಮೂಲಕ ಇತಿಹಾಸ ಉಳಿಸುವ ಪ್ರಯತ್ನ: 'ಬೆಂಗಳೂರು ಇತಿಹಾಸ ವೈಭವ'ದ ಮೊದಲನೇ ಸಂಚಿಕೆಯ ಇ- ಕಾಪಿ ಬಿಡುಗಡೆಕೇರಳದ ಅತ್ಯಂತ ಹಿರಿಯ ಸಿಂಹಕ್ಕೆ ಮೃಗಾಲಯದಲ್ಲಿ ರಾಜಾತಿಥ್ಯ: ಮೂರು ವರ್ಷಗಳ ಹಿಂದೆ ಪ್ಯಾರಾಲಿಸಿಸ್