ವಿಜಯಪುರ: ಸೈನ್ಯ ಸೇರಲು ಪ್ರೇರಣೆ, ಸೈನಿಕ ಶಾಲೆ ಶಿಕ್ಷಕನಿಂದ ಸೈಕಲ್ ಜಾಥಾ ಸೈನ್ಯ ಸೇರುವಂತೆ ಯುವಕರಿಗೆ ಪ್ರೇರಣೆ ನೀಡುವ ಸಲುವಾಗಿ ವಿಜಯಪುರದ ಸೈನಿಕ ಶಾಲೆಯ ಪ್ರಾಚಾರ್ಯ ಕರ್ನಲ್ ತಮೋಜಿತ್ ಬಿಸ್ವಾಸ್ 700 ಕಿಮೀ ನಷ್ಟು ದೀರ್ಘ ಸೈಕಲ್ ಜಾಥಾವನ್ನು ಹಮ್ಮಿಕೊಂಡಿದ್ದಾರೆ.