ಮತ್ತೆ ಬಂದಿದೆ ಯುಗಾದಿ: ಹಬ್ಬದ ಶಾಪಿಂಗ್ ಗಾಗಿ ಬೆಂಗಳೂರಿನಲ್ಲಿವೆ 5 ಪ್ರಮುಖ ಸ್ಥಳಗಳು ಹಿಂದೂಗಳ ಪವಿತ್ರ ಹಬ್ಬ ಮತ್ತೊಂದು ಯುಗಾದಿ ಆಗಮಿಸುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತೆಲಂಗಾಣ...