ಸಲ್ಲಾಪ: ಹುಸಿ ಕೋಪ ಹಸಿ ತಾಪ ಪ್ರೇಯಸಿ-ಪ್ರಿಯಕರರ ನಡುವೆ ತಲೆದೋರುವ ಕೋಪ ತಾತ್ಕಾಲಿಕವಾದದ್ದು... ಪ್ರೇಯಸಿ-ಪ್ರಿಯಕರರ ನಡುವೆ ತಲೆದೋರುವ ಕೋಪ ತಾತ್ಕಾಲಿಕವಾದದ್ದು. ಅದು ಯಾವತ್ತೂ ಒಂದು ರಾತ್ರಿಯಿಂದಾಚೆಗೆ ವಿಸ್ತರಿಸುವುದಿಲ್ಲ. ಬೆಳಗ್ಗೆ ಕೋಪ ಮಾಡಿಕೊಂಡರೆ ಅದು ರಾತ್ರಿಯ ಹೊತ್ತಿಗೆ ಸರಿಯಾಗಲೇಬೇಕು! ಇದು ನಲ್ಲ - ನಲ್ಲೆಯರ ಕೋಪ ಪ್ರಕರಣ. ಕೇಲೀಮಂದಿರಮಾಗತಸ್ಯ ಶನಕೈ ರಾಲೀರಪಾಸ್ಯೇಂಗಿತೈಃ ಸುಪ್ತಾಯಾಃ ಸುರುಷಃ ಸುರೋರುಹದೃಶ್ಯಃ ಸಂವೀಜನಂ ಕುರ್ವತಃ ಜಾನಂತ್ಯಾಪ್ಯ ನಭಿಜ್ಞಯೇವ ಕಪಟವ್ಯಾ ಮೀಲಿತಾಕ್ಷ್ಯಾ ಸಖಿ