ನಿಮಗೆ ಗೊತ್ತೆ? ಬೆಂಗಳೂರಿನಲ್ಲಿಯೂ ಇದೆ 'ಬರ್ಮುಡಾ ಟ್ರಯಾಂಗಲ್'! ಹಲವು ನಿಗೂಢತೆಗಳನ್ನು ಅಡಗಿಸಿಕೊಂಡಿರುವ ಬರ್ಮುಡಾ ಟ್ರಯಾಂಗಲ್ ಬಗ್ಗೆನಾವೆಲ್ಲಾ ಕೇಳಿದ್ದೇವೆ, ಆದರೆ ಇದೇ ತರಹದ ಟ್ರಯಾಂಗಲ್ ಒಂದು ನಮ್ಮ ಬೆಂಗಳೂರಿನಲ್ಲಿಯೂ ಇದೆ ಎನ್ನುವ್ದು ಗೊತ್ತೆ?