ಮುಸ್ಲಿಂ ಯುವಕನಿಂದ ಹನುಮಾನ್ ಚಾಲೀಸಾ ಉರ್ದುಗೆ ಭಾಷಾಂತರ ಒಂದೆಡೆ ಧರ್ಮ ಸಹಿಷ್ಣುತೆ ಹೆಚ್ಚಾಗುತ್ತಿದ್ದರೆ ಉತ್ತರಪ್ರದೇಶದ ಮುಸ್ಲಿಂ ಯುವಕನೊಬ್ಬ ಹಿಂದೂಗಳಿಗೆ ಅತ್ಯಂತ ಜನಪ್ರಿಯವಾದ ಹನುಮಾನ್ ಚಾಲೀಸಾವನ್ನು ಉರ್ದುಗೆ ಭಾಷಾಂತರಗೊಳಿಸುವ ನಿರ್ಧಾರ ಕೈಗೊಂಡಿದ್ದಾನೆ.