ನಿಜಜೀವನದ ಅನುಭವವನ್ನೇ ಹಾಸ್ಯ ಆಗಿಸುವುದು ನನಗಿಷ್ಟ: ಸತೀಶ್ ಪೆರುಮಾಳ್ ಸತೀಶ್ ಪೆರುಮಾಳ್, ಖ್ಯಾತ ಕಾಮಿಕ್ ಚಿತ್ರ ತಯಾರಕರು. ಆದರೆ ಮುಂಬೈ, ದೆಹಲಿಯ ಕಾಮಿಕ್ ಚಿತ್ರ ತಯಾರಕರಂತೆ ತಾವೆಂದೂ ಪ್ರಸಿದ್ದಿ ಹೊಂದಿರಲಿಲ್ಲ