ಏಡ್ಸ್ ಗೆ ಕೈಬೀಸಿ ಕರೆಯುತ್ತಿವೆ ಡೇಟಿಂಗ್ ಆ್ಯಪ್ಸ್ ವಿಶ್ವಾದ್ಯಂತ ಡಿಸೆಂಬರ್ 1ರನ್ನು ಏಡ್ಸ್ ದಿನ ಎಂದು ಆಚರಿಸಲಾಗುತ್ತದೆ. ಒಂದೆಡೆ ಏಡ್ಸ್ ಗೆ ಔಷದ ಕಂಡುಹಿಡಿವ...