ಬರ್ತ್ ಡೇ ಸ್ಪೆಷಲ್: 56 ಕ್ಯಾಂಡಲ್ ಗಳನ್ನು ಊದಿ ಜನ್ಮದಿನ ಆಚರಿಸಿಕೊಂಡ ಆನೆ! ಅಮೆರಿಕಾದ ಬಳಿ ಇರುವ ಗ್ವಾಟೆಮಾಲ ಸಿಟಿಯಲ್ಲಿ ಆನೆಯೊಂದರ ಜನ್ಮದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗಿದೆ. ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ