ಅಂಧತ್ವವನ್ನು ಮೀರಿ ಕೃಷಿಯಲ್ಲಿ ತೊಡಗಿಕೊಂಡ ರೈತನ ಯಶೋಗಾಥೆ! ಸೊರಬ ತಾಲೂಕಿನ ದೃಷ್ಟಿ ಹೀನ 62 ವರ್ಷದ ವ್ಯಕ್ತಿಯೊಬ್ಬರು ಅಂಧತ್ವವನ್ನು ಮೀರಿ ಕೃಷಿಯಲ್ಲಿ ತೊಡಗಿಸಿಕೊಂಡು ಯಶೋಗಾಥೆ ಬರೆದಿದ್ದಾರೆ.