ಕಂಬಳದ ಇತಿಹಾಸ; ಜಲ್ಲಿಕಟ್ಟು, ಕಂಬಳಕ್ಕೂ ಇರುವ ವ್ಯತ್ಯಾಸ ಕೋಣಗಳಿಗೆ ತಿನ್ನಲು ಬಹುವಿಧದ ಪುಷ್ಟಿದಾಯಕ ಆಹಾರವನ್ನು ನೀಡಲಾಗುತ್ತದೆ. ಕಂಬಳದ ಸೀಸನ್‌ನಲ್ಲಿ ದಿನಕ್ಕೆ 4 ಕೇಜಿ ಹುರುಳಿಯನ್ನು ಬೇಯಿಸಿ ಕೊಡಲಾಗುತ್ತದೆ!