ಮೈಸೂರು: ಲಘು ವಿಮಾನದಲ್ಲಿ 80 ದಿನಗಳ ವಿಶ್ವ ಪರ್ಯಟನೆಗೆ ತಾಯಿ-ಮಗಳು ಸಜ್ಜು ಮೈಸೂರು ಮೂಲದ ತಾಯಿ-ಮಗಳು ಲಘು ವಿಮಾನದಲ್ಲಿ ಒಟ್ಟು 80 ದಿನಗಳಲ್ಲಿ 50 ಸಾವಿರ ಕಿ.ಮೀ ಪ್ರಯಾಣಿಸಿ, ವಿಶ್ವ ಪರ್ಯಟನೆ ನಡೆಸಲು ಮುಂದಾಗಿದ್ದಾರೆ