3 ಸೆಕೆಂಡ್‌ ಗೆ 30 ಗುಂಡು; ಅಮೇಥಿಯಲ್ಲಿ ತಯಾರಾಗುವ ಎಕೆ 203 ರೈಫಲ್ ಎಷ್ಟು ವಿಧ್ವಂಸಕ ಗೊತ್ತೇ..? ಇತ್ತೀಚೆಗಷ್ಟೇ ಅಮೇಥಿಯಲ್ಲಿ ಕೇಂದ್ರ ಸರ್ಕಾರ ನಿರ್ಮಾಣ ಮಾಡಲು ಉದ್ದೇಶಿಸಿರುವ ಎಕೆ 203 ರೈಫಲ್ ಕುರಿತ ಸುದ್ದಿ ವ್ಯಾಪಕ ಪ್ರಚಾರ ಪಡೆದುಕೊಂಡಿತ್ತು. ಇದೀಗ ಇದೇ ಅತ್ಯಾಧುನಿಕ ವೆಪನ್ ನ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿದೆ.