ಉಡುಪಿ: ನಿಜವಾಯ್ತು 'ದೈವ' ನುಡಿ: ಮನೆಯಲ್ಲೇ ಸಿಕ್ಕಿತು 1000 ವರ್ಷದ ಹಳೇ ನಾಗಮೂರ್ತಿ! ಉಡುಪಿ ಸೇರಿದಂತೆ ಕರಾವಳಿ ಭಾಗದ ಜನರು ನಾಗ ಹಾಗೂ ದೈವದ ಬಗ್ಗೆ ಭಾರೀ ನಂಬಿಕೆ ಇಟ್ಟಿರುವುದು ಎಲ್ಲರಿಗೆ ತಿಳಿದ ವಿಚಾರ. ಇಲ್ಲಿನ ದೈನ ನುಡಿ ಕೊಡುವ ದರ್ಶನ ಪಾತ್ರಿಗಳು....