ಅತ್ಯಾಚಾರ ಪ್ರಕರಣ, ತೀರ್ಪು ಮತ್ತು ಮುಗಿಯದ ಪ್ರಶ್ನೆಗಳು... ದೌರ್ಜನ್ಯಕ್ಕೊಳಗಾದ, ಅತ್ಯಾಚಾರಕ್ಕೊಳಗಾದ ಹೆಣ್ಣಿನ ಸ್ಥಿತಿಯೇನು? ಮನಸ್ಸಿಗೆ, ದೇಹಕ್ಕೆ ಆದ ಆ ನೋವು ಆಕೆಯ ಮನಸ್ಸಿನಿಂದ ಮರೆಯಾಗುತ್ತದೆಯೆ?