ಫೆಮೀನಾ ಮಿಸ್ ಇಂಡಿಯಾ-2022 ಸಿನಿ ಶೆಟ್ಟಿ ಬಗೆಗಿನ ಅಜ್ಞಾತ ಸಂಗತಿಗಳಿವು... ಫೆಮೀನಾ ಮಿಸ್ ಇಂಡಿಯಾ-2022 ಪ್ರಶಸ್ತಿಗೆ ಕರ್ನಾಟಕದ ಸಿನಿ ಶೆಟ್ಟಿ ಜುಲೈ 3, 2022 ರಂದು ಭಾಜನರಾಗಿದ್ದರು. ಆಕೆಯ ಬಗ್ಗೆ ಹೆಚ್ಚು ಮಂದಿಗೆ ತಿಳಿಯದ ಸಂಗತಿಗಳು ಇಲ್ಲಿವೆ. ನವದೆಹಲಿ: ಫೆಮೀನಾ ಮಿಸ್ ಇಂಡಿಯಾ-2022 ಪ್ರಶಸ್ತಿಗೆ ಕರ್ನಾಟಕದ ಸಿನಿ ಶೆಟ್ಟಿ ಜುಲೈ 3, 2022 ರಂದು ಭಾಜನರಾಗಿದ್ದರು. ಈ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಸಿನಿ ಶೆಟ್ಟಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ಆಕೆಯ ಬಗ್ಗೆ ಹೆಚ್ಚು ಮಂದಿಗೆ ತಿಳಿಯದ ಸಂಗತಿಗಳು ಇಲ್ಲಿವೆ.