ಇದಪ್ಪಾ ನಿಜವಾದ ಲಾಟರಿ ಅಂದ್ರೆ!... ಕಳೆದು ಹೋಗಿದ್ದ ಲಾಟರಿ ಟಿಕೆಟ್ ವಾಪಸ್ ಸಿಕ್ತು, ಅದರಲ್ಲೇ ಹಣವೂ ಬಂತು! ನಸೀಬಿನಲ್ಲಿ ಬರೆದಿದ್ದರೆ ಆ ಅದೃಷ್ಟವನ್ನು ತಪ್ಪಿಸುವುದಕ್ಕೆ ಯಾರಿಂದಲೂ ಸಾಧ್ಯವಾಗುವುದಿಲ್ಲ ಎನ್ನುವ ಮಾತಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆಯೊಂದು ಅಮೆರಿಕದ ಟ್ರೆಂಟನ್ ನಲ್ಲಿ ನಡೆದಿದೆ.