ಮಂಗಳ ಗ್ರಹದಲ್ಲಿ ಅನ್ಯಗ್ರಹ ಜೀವಿ ಅಸ್ತಿತ್ವಕ್ಕೆ ಸಿಕ್ಕಿದೆ ಪುರಾವೆ? ಅನ್ಯಗ್ರಹ ಜೀವಿಗಳ ಬಗ್ಗೆ ಇರುವ ಕುತೂಹಲಕ್ಕೆ ಮತ್ತೊಂದು ಹೊಸ ತಿರುವು ಸಿಕ್ಕಿದ್ದು, ಮಂಗಳ ಗ್ರಹದಲ್ಲಿ ಮೂರು ಟವರ್(ಗೋಪುರಗಳು) ಜೋಡಿಸಿದಂತೆ ಇರುವ ಚಿತ್ರ ಬಹಿರಂಗವಾಗಿದೆ.