ವಿಷ ನಿರೋಧಕ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅನುದಾನಿತ ಪ್ರಯೋಗಾಲಯದಿಂದ ಉರಗ ಉದ್ಯಾನ ಸ್ಥಾಪನೆ ಈ ಉರಗ ಉದ್ಯಾನ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, 23 ಪ್ರಬೇದಗಳ 500ಕ್ಕೂ ಹೆಚ್ಚು ಹಾವುಗಳನ್ನು ಹೊಂದಿದೆ. ಬೆಂಗಳೂರು: ಹಾವಿನ ವಿಷ ಕುರಿತಾದ ಅಧ್ಯಯನ ಮತ್ತು ವಿಷ ನಿರೋಧಕ ( ) ಸಂಶೋಧನೆ ಸಲುವಾಗಿ ಸರ್ಕಾರಿ ಅನುದಾನಿತ ಪ್ರಯೋಗಾಲಯವೊಂದು ಉರಗ ಉದ್ಯಾನ (/ ) ಸ್ಥಾಪನೆಗೆ ಮುಂದಾಗಿದೆ. ಇದನ್ನೂ ಓದಿ: ಬೆಂಗಳೂರು: ಅರ್ಕಾವತಿ ಬಡಾವಣೆ ನಿವಾಸಿಗಳಿಗೆ ಹಾವುಗಳ ಕಾಟರಾಜ್ಯಸರ್ಕಾರದ ಐಟಿ ಬಿಟಿ ಇಲಾಖೆಯಿಂದ ಅನುದಾನಿತ ಎವಲ್ಯೂಷನರಿ ವೆನೋಮಿಕ್ಸ್ ಲ್ಯಾಬ್ ಈ ಕಾರ್ಯಕ್ಕೆ ಮುಂದಾಗಿದೆ. ಉರಗ ಉದ್ಯಾನದಲ್ಲಿ ಮುಖ್ಯವಾಗಿ ಹಾವುಗಳನ್ನು ಕೇಂದ್ರೀಕರಿಸಲಾಗಿದೆ. ಇದನ್ನೂ ಓದಿ: ಮನೆಯಡಿ ಅವಿತಿದ್ದ 90 ವಿಷಪೂರಿತ ಹಾವುಗಳು: ಬೆಚ್ಚಿಬಿದ್ದ ಮನೆ ಮಾಲೀಕಈ ಉರಗ ಉದ್ಯಾನ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, 23 ಪ್ರಬೇದಗಳ 500ಕ್ಕೂ ಹೆಚ್ಚು ಹಾವುಗಳನ್ನು ಹೊಂದಿದೆ. ಹಾವುಗಳನ್ನು ಹೊರತುಪಡಿಸಿ, ಚೇಳು ಮತ್ತು ಜೇಡಗಳೂ ಈ ಉರಗ ಉದ್ಯಾನದಲ್ಲಿವೆ.ಇದನ್ನೂ ಓದಿ: ಕೊರೋನಾದಿಂದ ರಕ್ಷಿಸಿಕೊಳ್ಳಲು ಹಾವನ್ನು ತಿಂದ ಭೂಪ: ವಿಡಿಯೋ ವೈರಲ್!ಸದ್ಯ ಲಭ್ಯವಿರುವ ವಿಷ ನಿರೋಧಕ ಔಷಧಗಳು ಪ್ರಭಾವಶಾಲಿಯಾಗಿಲ್ಲದ ಕಾರಣ ಈ ಹೊಸ ಸಂಶೋಧನೆ ಮಹತ್ತರ ಪಾತ್ರ ವಹಿಸಿದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಭಾರಿ ಗಾತ್ರದ ಅನೇಕ ಹಾವುಗಳು ಒಮ್ಮೆಲೆ ಮೇಲೆ ಬಿದ್ದರೆ ಏನಾಗಬಹುದು! ಮೈ ಜುಮ್ಮೆನಿಸುವ ವಿಡಿಯೋ ವೈರಲ್ಬೆಂಗಳೂರು: ಪಬ್ ನಲ್ಲಿ ಮ್ಯೂಸಿಷಿಯನ್'ಗೆ ಹಾವು ಕಡಿತ, ಸ್ಥಿತಿ ಗಂಭೀರಈಶ್ವರನ್ ಸಿನಿಮಾದಲ್ಲಿ ನಾಗರಹಾವು; ನಟ ಸಿಂಬುಗೆ ಸಂಕಷ್ಟ!ಕೊಡಗು: ಮಲ್ದಾರೆ ಅರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚು, ನೂರಾರು ಹಾವುಗಳು ಸುಟ್ಟು ಭಸ್ಮ