ಗೂಗಲ್‌ಗೆ ಸರ್ಚ್ ಮಾಡಲು ಕಲಿಸಿದ ಭಾರತೀಯ ಗೂಗಲ್ ಸಂಸ್ಥಾಪಕ ಲಾರೆನ್ಸ್ ಲಾರಿ ಪೇಜ್ ಮತ್ತು ಸೆರ್ಜಿ ಬ್ರಿನ್ ಸಿದ್ಧಪಡಿಸಿದ್ದ ಒರಿಜಿನಲ್ ಸರ್ಚ್ ಅಲ್‌ಗೋರಿಥಂನ್ನು ತಿದ್ದಿದ್ದು ಇದೇ ಅಮಿತ್. ಈ ಅಲ್‌ಗೋರಿಥಂನ್ನು...