ಮಹಾತ್ಮ ಗಾಂಧಿ ಉದ್ಘಾಟಿಸಿದ ಈ ದೇವಾಲಯದಲ್ಲಿ ಅಖಂಡ ಭಾರತದ ನಕಾಶೆಯೇ ದೇವರು! ಉತ್ತರ ಪ್ರದೇಶದ ಪವಿತ್ರ ಯಾತ್ರಾ ಸ್ಥಳ ವಾರಣಾಸಿಯಲ್ಲಿರುವ "ಭಾರತ್ ಮಾತಾ ಮಂದಿರ" ದಲ್ಲಿ 1947ರ ಸ್ವಾತಂತ್ರ ಪೂರ್ವದ ಅವಿಭಜಿತ ಭಾರತದ ನಕಾಶೆಯನ್ನು ಪೂಜಿಸಲಾಗುತ್ತಿದೆ!