ಬಾಲ್ಯದಿಂದ ಅತ್ಯುತ್ತಮ ಸ್ನೇಹಿತರಾಗಿದ್ದವರಿಗೆ 60 ವರ್ಷದ ಬಳಿಕ ತಿಳಿಯಿತು ಈ ಸತ್ಯ! ಬಾಲ್ಯದಿಂದಲೂ ಅತ್ಯುತ್ತಮ ಸ್ನೇಹಿತರಾಗಿ ಬೆಳೆದಿದ್ದವರಿಗೆ ಬರೋಬ್ಬರಿ ಅರವತ್ತು ವರ್ಷಗಳ ನಂತರ ನಾವು ಸೋದರರು ಎಂಬ ಸತ್ಯ ಅರಿವಾಗಿದೆ!