ಭರವಸೆ ನೆನಪಿಸಲು ಪ್ರಧಾನಿ ಮೋದಿ ಭೇಟಿಗಾಗಿ ಒಡಿಶಾ ಯುವಕನಿಂದ 1,350 ಕಿ.ಮೀ. ಪಾದಯಾತ್ರೆ ಒಡಿಶಾದ 30 ವರ್ಷದ ಯುವಕನೊಬ್ಬ ಪ್ರಧಾನಿ ಮೋದಿಯವರನ್ನು ಭೇಟಿಯಾಗುವ ಉದ್ದೇಶದಿಂದ 1,350 ಕಿಮೀ ಪಾದಯಾತ್ರೆ ಮಾಡಿದ್ದಾರೆ.