ಕೃಷ್ಣನಿಗೆ ಪೇಂಟಿಂಗ್ ಅರ್ಪಿಸಿದ ಕೇರಳದ ಮುಸ್ಲಿಂ ಯುವತಿ: 6 ವರ್ಷಗಳಲ್ಲಿ 500 ಕೃಷ್ಣನ ಚಿತ್ರಗಳು ಕಳೆದ 6 ವರ್ಷಗಳಲ್ಲಿ 500ಕ್ಕೂ ಹೆಚ್ಚು ಶ್ರೀಕೃಷ್ಣನ ಪೇಂಟಿಂಗ್ ರಚಿಸಿದ ಕೀರ್ತಿ ಜಸ್ನಾಳದು. ಹಾಗಿದ್ದೂ ಆಕೆಗೆ ಇದುವರೆಗೂ ತನ್ನ ನೆಚ್ಚಿನ ಶ್ರೀಕೃಷ್ಣನ ದೇವಸ್ಥಾನಕ್ಕೆ ಹೋಗುವ ಆಸೆ ಈಡೇರಿರಲಿಲ್ಲ. ಪಟ್ಟಣಂತಿಟ್ಟ: ಜಸ್ನಾ ಸಲೀಂ ಎನ್ನುವ ಕೋಝಿಕ್ಕೋಡ್ ಮೂಲದ ಯುವತಿ ಕೃಷ್ಣನ ಪೇಂಟಿಂಗ್ ರಚನೆಯ ಮೂಲಕ ಹಲವು ವರ್ಷಗಳ ಹಿಂದೆಯೇ ಸುದ್ದಿ ಮಾಡಿದ್ದಳು. 28 ವರ್ಷದ ಜಸ್ನಾಗೆ ಈಡೇರದೇ ಇದ್ದ ಒಂದು ಆಸೆ ಉಳಿದಿತ್ತು. ಇದನ್ನೂ ಓದಿ: 12 ಕೋಟಿ ರೂ. ಓಣಂ ಬಂಪರ್ ಲಾಟರಿ ಗೆದ್ದ ಕೇರಳ ರಿಕ್ಷಾ ಡ್ರೈವರ್ಆ ಆಸೆ ಏನೆಂದರೆ ಕೃಷ್ಣನ ದೇವಾಲಯಕ್ಕೆ ಭೇಟಿ ನೀಡಿ ತಾನು ರಚಿಸಿದ ಕೃಷ್ಣನ ಪೇಂಟಿಂಗ್ ಅನ್ನು ಆತನಿಗೆ ಅರ್ಪಿಸುವುದು. ಇದೀಗ ಜಸ್ನಾ ಆಸೆ ನೆರವೇರಿದೆ. ಪಂಡಲಂನಲ್ಲಿನ ಶ್ರೀಕೃಷ್ಣನ ದೇವಾಲಯಕ್ಕೆ ಭೇಟಿ ನೀಡಿ ಆಕೆ ತನ್ನ ಪೇಂಟಿಂಗ್ ಅನ್ನು ತನ್ನ ನೆಚ್ಚಿನ ಶ್ರೀಕೃಷ್ಣನಿಗೆ ಸಮರ್ಪಿಸಿದ್ದಾಳೆ.ಇದನ್ನೂ ಓದಿ: 60 ಸೆಕೆಂಡುಗಳಲ್ಲಿ 426 ಪಂಚು ಕೊಟ್ಟು ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ ಭಾರತದ ಪಂಚ್ ವೀರಕಳೆದ 6 ವರ್ಷಗಳಲ್ಲಿ 500ಕ್ಕೂ ಹೆಚ್ಚು ಶ್ರೀಕೃಷ್ಣನ ಪೇಂಟಿಂಗ್ ರಚಿಸಿದ ಕೀರ್ತಿ ಜಸ್ನಾಳದು. ಹಾಗಿದ್ದೂ ಆಕೆಗೆ ಇದುವರೆಗೂ ತನ್ನ ನೆಚ್ಚಿನ ಶ್ರೀಕೃಷ್ಣನ ದೇವಸ್ಥಾನಕ್ಕೆ ಹೋಗುವ ಆಸೆ ಈಡೇರಿರಲಿಲ್ಲ.ಹಿಂದೊಮ್ಮೆ ತನ್ನ ಹಿಂದೂ ಗೆಳತಿಯ ಕುಟುಂಬಕ್ಕೆ ಕೃಷ್ಣನ ಪೇಂಟಿಂಗ್ ಅನ್ನು ಉಡುಗೊರೆಯಾಗಿ ನೀಡಿದ್ದಳು. ಅದಾದ ನಂತರ ಅವರ ಮನೆಯಲ್ಲಿ ಒಳ್ಳೆಯ ಘಟನೆಗಳು ನಡೆದವು ಎಂದು ಆ ಗೆಳತಿ ಹೇಳಿದ್ದನ್ನು ಸ್ಮರಿಸಿಕೊಳ್ಳುತ್ತಾಳೆ ಜಸ್ನಾ.ಇದನ್ನೂ ಓದಿ: ಮೋದಿ ಸಂಪುಟದಲ್ಲಿ ಒಬ್ಬರೂ ಕ್ರಿಶ್ಚಿಯನ್, ಮುಸ್ಲಿಂ ಸಚಿವರಿಲ್ಲ... ಇದೆಂತಹ ವಿಕಾಸ: ಸಿದ್ದರಾಮಯ್ಯ ಪ್ರಶ್ನೆಭತ್ತದ ಗದ್ದೆಯಿಂದ 'ಗ್ಲೋಬಲ್ ಸಲ್ಯೂಷನ್ಸ್' ವರೆಗೆ ಕೇರಳ ಯುವಕನ ಸಾಧನೆಯ ಹಾದಿ!ಬದುಕು ಕಟ್ಟಿಕೊಳ್ಳುವ ಮಹಿಳೆಯರಿಗೆ ಸ್ಫೂರ್ತಿ: ಶೂನ್ಯದಿಂದ ಸ್ವಾವಲಂಬನೆಯ ಕಡೆ ಸಾಗಿದ ಕೊಡಗು ಮಹಿಳೆಯರ ಯಶೋಗಾಥೆ!ಮಳೆ ತರುವ ದೇವರು 'ಜೋಕುಮಾರಸ್ವಾಮಿ'ವರ್ಲ್ಡ್ ಮ್ಯೂಸಿಕ್ ಮಾಂತ್ರಿಕ, ಗ್ರ್ಯಾಮಿ ವಿಜೇತ ಬೆಂಗಳೂರು ಹುಡುಗ ರಿಕಿ ಕೇಜ್ ಉಭಯ ಕುಶಲೋಪರಿ ಸಾಂಪ್ರತ: ಸಂದರ್ಶನ60 ಸೆಕೆಂಡುಗಳಲ್ಲಿ 426 ಪಂಚು ಕೊಟ್ಟು ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ ಭಾರತದ ಪಂಚ್ ವೀರಜಿಂಕೆಗಳಿಗಾಗಿ 45 ಎಕರೆ ಭೂಮಿ ಮೀಸಲಿಟ್ಟ ರೈತ: ಕಳೆದ 20 ವರ್ಷಗಳಲ್ಲಿ ಜಿಂಕೆಗಳ ಸಂಖ್ಯೆ ಮೂರು ಪಟ್ಟು ಹೆಚ್ಚಳ