ಮಾತೃವಾತ್ಸಲ್ಯದ ಈ ಬಂಧ: 42 ವರುಷಗಳ ನಂತರ ಮಗಳಿಗೆ ಅಮ್ಮ ಸಿಕ್ಕಿದಳು! ಎಲಿಜಬೆತ್‌ಗೆ ಎರಡೂವರೆ ವರ್ಷವಿದ್ದಾಗ ಸ್ವೀಡಿಷ್ ದಂಪತಿಗಳು ಆಕೆಯನ್ನು ದತ್ತು ಪಡೆದರು. ಬೆಳೆಯುತ್ತಿದ್ದ ಹಾಗೆ ಎಲಿಜಬೆತ್ ತನ್ನ ನಿಜವಾದ ಅಮ್ಮನನ್ನು...