ಅಚ್ಚರಿಯ ವಿದ್ಯಮಾನ: ಇಂಗ್ಲೆಂಡ್ ಆಗಸದಲ್ಲಿ ಕಂಡುಬಂದ ಬಿಳಿ ಬಣ್ಣದ ಕಾಮನಬಿಲ್ಲು ಎಸೆಕ್ಸ್, ನಾರ್ಫಾಕ್ ಮತ್ತು ಸಫಾಕ್ ನಗರಗಳ ಜನರು ಬಿಳಿ ಬಣ್ಣದ ಕಾಮನಬಿಲ್ಲನ್ನು ಕುತೂಹಲದಿಂದ ನೋಡಿದ್ದಾರೆ. ಲಂಡನ್: ಅಪರೂಪರ ಘಟನೆಯೊಂದರಲ್ಲಿ ಇಂಗ್ಲೆಂಡಿನ ಪೂರ್ವ ಕರಾವಳಿಯ ಜನರು ಅಚ್ಚರಿ ವಿದ್ಯಮಾನಕ್ಕೆ ಸಾಕ್ಷಿಯಾದರು. ಎಸೆಕ್ಸ್, ನಾರ್ಫಾಕ್ ಮತ್ತು ಸಫಾಕ್ ನಗರಗಳ ಜನರು ಬಿಳಿ ಬಣ್ಣದ ಕಾಮನಬಿಲ್ಲನ್ನು ಕುತೂಹಲದಿಂದ ನೋಡಿದ್ದಾರೆ. ಇದನ್ನೂ ಓದಿ: ಪ್ರತಿಷ್ಟಿತ ಶಿಕಾಗೊ ವಿವಿಯಿಂದ 3 ಕೋಟಿ ರೂ. ವಿದ್ಯಾರ್ಥಿವೇತನ: ಭಾರತೀಯ ರೈತನ ಮಗಳ ಮಹತ್ಸಾಧನೆಬಿಳಿ ಬಣ್ಣದ ಕಾಮನಬಿಲ್ಲಿಗೆ ವೈಜ್ನಾನಿಕ ವಿವರಣೆಯೂ ಇದೆ. ಮಂಜಿನ ಕಣಗಳ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಈ ಬಗೆಯ ಕಾಮನಬಿಲ್ಲು ನಿರ್ಮಾಣವಾಗುತ್ತದೆ. # # # ! @UKWX_ @ @ ../A1qduQruPbಇದನ್ನೂ ಓದಿ: ಮಣ್ಣಿನ ಪ್ರಾಮುಖ್ಯತೆ ಹೇಳುವ ಸಾಯಿಲ್ ವಾಸು: ಭೂಮಿಗೆ 'ಜೀವ ನೀಡುವ' ಆಸ್ತಿ, ಶ್ರೀಮಂತಗೊಳಿಸುವ ಕಲೆ 'ಮಣ್ಣಿನ ಮಕ್ಕಳಿಗೆ' ಮಾತ್ರ ಸಿದ್ದಿ!ಮಂಜಿನ ಕಣಗಳು ಮಸುಕಾದ ಹಬೆಯನ್ನು ಉಂಟುಮಾಡುವುದರಿಂದ ಕಾಮನಬಿಲ್ಲಿನ ಮಿಕ್ಕ ಬಣ್ಣಗಳು ಮರೆಯಾಗಿ ಬರೀ ಬಿಳಿ ಬಣ್ಣ ಮಾತ್ರವೇ ಕಾಣಿಸುತ್ತದೆ ಎಂದು ಪರಿಣತರು ಹೇಳಿದ್ದಾರೆ.ಇದನ್ನೂ ಓದಿ: ದಿನನಿತ್ಯ ಬೀದಿ ಪ್ರಾಣಿಗಳಿಗೆ ಅಡುಗೆ; ಥರ ಥರದ ಮೆನು: ದಶಕಗಳಿಂದ ಆಂಧ್ರ ದಂಪತಿಯ ಮಹತ್ಕಾರ್ಯಕಟ್ಟುಪಾಡುಗಳನ್ನು ಮೀರಿ ಬೆಳೆದ ಮೈಸೂರಿನ ಪೂಜಾ ಹರ್ಷ: ಮಾರ್ಷಲ್ ಆರ್ಟ್ ನಲ್ಲಿ ವಿಶೇಷ ಸಾಧನೆಇವರು 'ಪತಿ-ಪತಿ' ಎಂದು ಹೇಳಿಕೊಂಡು ಮದುವೆಯಾದರು: ತೆಲಂಗಾಣದಲ್ಲೊಂದು ಮೊದಲ ಸಲಿಂಗಕಾಮಿ ಮದುವೆ!ಹೂಸನ್ನೂ ಮಾರಾಟ ಮಾಡಿ ವಾರಕ್ಕೆ ಸುಮಾರು 38 ಲಕ್ಷ ರೂ. ಗಳಿಸುತ್ತಿರುವ ಟಿವಿ ಸೆಲೆಬ್ರಿಟಿ!