ವೋಟರ್ ಐಡಿ ಇಲ್ಲವೇ? ಚಿಂತೆ ಬೇಡ,ಆನ್ ಲೈನ್ ನಲ್ಲಿ ಇಂದೇ ಅರ್ಜಿ ಸಲ್ಲಿಸಿ! 18 ವರ್ಷ ತುಂಬಿದ್ದರೂ ವೋಟರ್ ಐಡಿ ಪಡೆಯದಿದ್ದರೆ ಚುನಾವಣಾ ಕಚೇರಿ ಮುಂಭಾಗ ಉದ್ದನೇಯ ಸಾಲಿನಲ್ಲಿ ನಿಲ್ಲಬೇಕೆಂಬ ಆತಂಕಪಡಬೇಕಾಗಿಲ್ಲ. ಆನ್ ಲೈನ್ ಮೂಲಕ ಮತದಾರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.