ಪೂರ್ಣಚಂದ್ರ ತೇಜಸ್ವಿ 80ನೇ ಜನ್ಮದಿನ: ಪರಿಸರದ ಕಥೆ ಹೇಳಿದ ಮಹಾಸಾಹಿತಿಯ ನೆನೆಯುತ್ತಾ... "ಮಾನವನಿಗೆ ಪ್ರಕೃತಿಯ ಅಗತ್ಯವಿದೆ ಹೊರತು ಪ್ರಕೃತಿಗೆ ಮಾನವನ ಅಗತ್ಯವಿಲ್ಲ" ಇದು ಕನ್ನಡದ ಪ್ರಖ್ಯಾತ ಸಾಹಿತಿ ಕೆ.ಪಿ. ಪೂರ್ಣ್ಚಂದ್ರ ತೇಜಸ್ವಿಯವರ ಮಾತು.