ಮಲೇಷ್ಯಾದಲ್ಲಿ ಮದುವೆಗೆ ಪ್ಯಾಕೇಜ್! ಭಾರತದಲ್ಲಿ ಮದುವೆ ಮಾಡಿಕೊಂಡ ನವ ಜೋಡಿಗಳು ಮಲೇಷ್ಯಾಗೆ ಹನಿಮೂನ್‍ಗೆ ತೆರಳುವ ಕಾಲವಿತ್ತು, ಈಗ ಮದುವೆಯೇ ಮಲೇಷ್ಯಾದಲ್ಲಿ ನಡೆಯುತ್ತದೆ...