ಭದ್ರಾವತಿ: ಅಪಘಾತದಲ್ಲಿ ಕೈಕಳೆದುಕೊಂಡರೂ ಎಸ್ಸೆಲ್ಸಿಯಲ್ಲಿ ಶೇ.96 ಅಂಕ ಪಡೆದ ವಿದ್ಯಾರ್ಥಿನಿ ಆಕೆ ತನ್ನಸ್ನೇಹಿತರೊಡನೆ ಪಿಕ್ನಿಕ್ ತೆರಳಿದ್ದ ವೇಳೆ ಭೀಕರ ಅಪಘಾತದಲ್ಲಿ ಕೈಗಳನ್ನು ಕಳೆದುಕೊಂಡಿದ್ದಳು. ಇನ್ನು ಆಕೆಯ ಭವಿಷ್ಯವೇನೆಂಬ ಚಿಂತೆ ಅವಳಿಗೆ ಹಾಗೂ ಅವಳ ಪಾಲಕರಿಗೂ....