ಏಕಾಂಗಿಯಾಗಿರುವ ಚೀನೀ ಮಹಿಳೆಯರಿಗೆ ಡೇಟಿಂಗ್ ಗಾಗಿಯೆ ಕೊಡ್ತಾರೆ ರಜೆ! 20-30 ವರೆಗಿನ ವಯಸ್ಸಿನಲ್ಲಿ ಮಹಿಳೆಯರು-ಪುರುಷರು ಡೇಟಿಂಗ್ ಮಾಡುವುದು ಸಹಜ. ಚೀನಾದಲ್ಲೂ ಇಂಥವರ ಸಂಖ್ಯೆ ಕಡಿಮೆಯೇನಿಲ್ಲ