ಸಸ್ಯಗಳನ್ನು ಬಳಸಿ ಕರೆಂಟ್ ಉತ್ಪಾದನೆ: ಭಾರತದ ಐಐಟಿ ಸಂಶೋಧಕರ ವಿನೂತನ ಪ್ರಯತ್ನ ಮೈಕ್ರೋಬ್ಸ್ ಬಳಸಿ ವಿದ್ಯುತ್ ತಯಾರಿಸುವ ಐಡಿಯಾ 1911ರಲ್ಲೇ ಮೈಕೆಲ್ ಪಾಟರ್ ಎನ್ನುವ ವಿಜ್ಞಾನಿ ಮಂಡಿಸಿದ್ದರು. ಆದರೆ ಭಾರತದ ಸಂಶೋಧಕರು ಸಸ್ಯಜನ್ಯ ಫ್ಯುಯೆಲ್ ಸೆಲ್ ಗಳನ್ನು ಬಳಸಿ ಈ ಪ್ರಯೋಗ ಮಾಡಿದ್ದಾರೆ. ನವದೆಹಲಿ: ಜೋಧ್ ಪುರದ ಐಐಟಿ ಸಂಶೋಧಕರು ಸಸ್ಯಜನ್ಯ ಮೈಕ್ರೊಬಯಲ್ ಫ್ಯುಯೆಲ್ ಸೆಲ್ಸ್ ಮತ್ತು ತ್ಯಾಜ್ಯ ನೀರನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡಬಹುದು ಎಂದು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ರಿಕ್ಷಾದೊಳಗೆ ಉದ್ಯಾನ ನಿರ್ಮಿಸಿದ ಪರಿಸರಪ್ರೇಮಿ ಆಟೋ ಚಾಲಕ: ತಿರುಪತಿಯಲೊಂದು ವಿಶಿಷ್ಟ ಆಟೋ ರಿಕ್ಷಾಸಂಶೋಧಕರ ಪ್ರಯೋಗವನ್ನು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಪ್ರಾಯೋಜಿಸಿತ್ತು. ಸಂಶೋಧಕರ ತಂಡದಲ್ಲಿ ಮೂರು ಮಂದಿಯಿದ್ದು, ತ್ಯಾಜ್ಯದ ನೀರನ್ನು ಮರುಬಳಕೆ ಮಾಡುವ ವ್ಯವಸ್ಥೆ ರೂಪಿಸುವುದು ಯಾವುದೇ ನಾಗರಿಕ ಸಮಾಜದ ಲಕ್ಷಣ. ತ್ಯಾಜ್ಯದ ನೀರಿನಲ್ಲಿ ಲೇಟೆಂಟ್ ಎನರ್ಜಿ ಹೆಚ್ಚಾಗಿರುತ್ತದೆ. ಇದನ್ನು ಬಳಸಿ ವಿದ್ಯುತ್ ತಯಾರಿಸುವ ಬಗ್ಗೆ ಜಗತ್ತಿನ ವಿವಿಧ ಸಂಶೋಧಕರು ಪ್ರಯೋಗ ನಡೆಸಿದ್ದಾರೆ.ಇದನ್ನೂ ಓದಿ: 60 ಸೆಕೆಂಡುಗಳಲ್ಲಿ 426 ಪಂಚು ಕೊಟ್ಟು ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ ಭಾರತದ ಪಂಚ್ ವೀರಮೈಕ್ರೋಬ್ಸ್ ಬಳಸಿ ವಿದ್ಯುತ್ ತಯಾರಿಸುವ ಐಡಿಯಾ 1911ರಲ್ಲೇ ಮೈಕೆಲ್ ಪಾಟರ್ ಎನ್ನುವ ವಿಜ್ಞಾನಿ ಮಂಡಿಸಿದ್ದರು. ಆದರೆ ಭಾರತದ ಸಂಶೋಧಕರು ಸಸ್ಯಜನ್ಯ ಫ್ಯುಯೆಲ್ ಸೆಲ್ ಗಳನ್ನು ಬಳಸಿ ಈ ಪ್ರಯೋಗ ಮಾಡಿದ್ದಾರೆ. ಸಾಕುನಾಯಿಗಳ ವಿವಾಹ ಏರ್ಪಡಿಸಿ ಅತಿಥಿಗಳಿಗೆ ಚಿಕನ್ ಬಿರಿಯಾನಿ ಉಣಬಡಿಸಿದ ಕೇರಳದ ಕುಟುಂಬ!ಜಿಂಕೆಗಳಿಗಾಗಿ 45 ಎಕರೆ ಭೂಮಿ ಮೀಸಲಿಟ್ಟ ರೈತ: ಕಳೆದ 20 ವರ್ಷಗಳಲ್ಲಿ ಜಿಂಕೆಗಳ ಸಂಖ್ಯೆ ಮೂರು ಪಟ್ಟು ಹೆಚ್ಚಳಡಯೆಟ್, ಸೆಕ್ಸ್, ಕೊಕೇನ್: ಪ್ರಖ್ಯಾತ ಇನ್ನರ್ ವೇರ್ ಸಂಸ್ಥೆಯ ಸೂಪರ್ ಮಾಡೆಲ್ ಬಿಚ್ಚಿಟ್ಟ ರಹಸ್ಯವೃತ್ತಿಯ ಪಾವಿತ್ರ್ಯತೆ ಎತ್ತಿ ಹಿಡಿದ ಹೃದ್ರೋಗ ತಜ್ಞ ಪದ್ಮನಾಭ ಕಾಮತ್; ಇವರ ನಿಸ್ವಾರ್ಥ ಸೇವೆ ಜನರ ಮೆಚ್ಚುಗೆಗೆ ಪಾತ್ರ!ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಸಾಂಪ್ರದಾಯಿಕ ಆಟಗಳ ಮೊರೆ: ಮಧುರೈ ಶಾಲೆಯಲ್ಲಿ ವಿನೂತನ ಪ್ರಯೋಗಪರಿಸರ ನಾಶ ವಿರುದ್ಧ ಸೈಕ್ಲಿಸ್ಟ್ ಸಹೋದರರ ಸವಾಲ್: 48 ಗಂಟೆಗಳಲ್ಲಿ 5,000 ಸಸಿ ನೆಟ್ಟು ದಾಖಲೆ