ಪುಸ್ತಕ ವಿಮರ್ಶೆ: ಕ್ಲಾಸು -ಮಾಸು ಎಲ್ಲಾ ವರ್ಗಕ್ಕೂ ಬೇಕು 'ಹಣಕ್ಲಾಸು'! ಇತ್ತೀಚೆಗಷ್ಟೇ ಬಿಡುಗಡೆಯಾದ ರಂಗಸ್ವಾಮಿ ಮೂಕನಹಳ್ಳಿ ಅವರ 'ಹಣಕ್ಲಾಸು' ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ. , ಇಂತ ಪತ್ರಿಕೆಗಳನ್ನು ಎಂದೂ ಬಿಡಿಸಿಯೂ ನೋಡದ ನಾನು....