ಹಿರಿತಲೆಗಳ ಬಗ್ಗೆ ನಿರ್ಲಕ್ಷ್ಯಬೇಡ ಇಂದಲ್ಲ ನಾಳೆ ಎಲ್ಲರಿಗೂ ವಯಸ್ಸಾಗುತ್ತದೆ. ಮುಖದಲ್ಲಿ ಸುಕ್ಕು, ಚರ್ಮದಲ್ಲಿ ನೆರಿಗೆ, ಕಣ್ಣು ಮಂದವಾಗುತ್ತಾ ನಿಸ್ಸಹಾಯಕರಾಗಿ ಬಿಡುವ ಹಂತವೂ ಬಂದೇ...