2017 ರಲ್ಲಿ ಆಕ್ಸ್ಫರ್ಡ್ ನಿಘಂಟು ಸೇರಿದ ಮೊದಲ ಹಿಂದಿ ಪದ ಆಧಾರ್! ಅತಿ ಹೆಚ್ಚು ಬಳಕೆಯಲ್ಲಿರುವ ಪದಗಳನ್ನು ಆಕ್ಸ್ಫರ್ಡ್ ತನ್ನ ನಿಘಂಟಿಗೆ ಸೇರ್ಪಡೆಗೊಳಿಸುವ ಪದ್ಧತಿ ಹೊಂದಿದ್ದು, 2017 ರಲ್ಲಿ ಸೇರ್ಪಡೆಯಾದ ಹಿಂದಿ ಪದ ಆಧಾರ್ ಆಗಿದೆ.