ಆತನಹುದು ನಿಜ 'ನೇತಾ'…ಬ್ರಿಟೀಷರ ಬಡಿದಟ್ಟಿದಾತ… ಬುದ್ಧಿವಂತನಾಗಿದ್ದ ಆತನದ್ದು ಐ. ಸಿ. ಎಸ್ ನಲ್ಲಿ 4 ನೇ ಶ್ರೇಯಾಂಕ . ಆದರೆ ಮಾತೃಭೂಮಿ ಕೈ ಬೀಸಿ ಕರೆಯಿತು. ಸೈನ್ಯಕ್ಕೆ ಸೇರೋಣವೆ? ನಿನಗೆ ದೃಷ್ಟಿ ದೋಷವಿದೆ ಎಂದುರು ದೃಷ್ಟಿ ಸರಿಯಿಲ್ಲದಿದ್ದರೇನು, ದೂರದೃಷ್ಟಿಯಿತ್ತಲ್ಲ!