ಸಲ್ಲು ಭಾಯ್...ಆ ರವೀಂದ್ರ ಪಾಟಿಲ್‌ನ ಸಾವು ನಿಮ್ಮನ್ನು ಕಾಡುವುದಿಲ್ಲವೆ? ಭಾಯಿಜಾನ್...ನೀವೊಬ್ಬ ಸಿನಿಮಾ ಹೀರೋ ಅಷ್ಟೇ. ರಿಯಲ್ ಲೈಫ್ ನಲ್ಲಿ ನೀವು ವಿಲನ್ ಎಂದು ರವೀಂದ್ರ ಪಾಟಿಲ್ ಆತ್ಮ ಹೇಳುತ್ತಿರಬಹುದು...