ಮಾಲಿನ್ಯ ತುಂಬಿದ್ದ 160 ಕಿ.ಮೀ ಉದ್ದದ ನದಿಯನ್ನು ಸ್ವಚ್ಛಗೊಳಿಸಿದ ಇಕೋ ಬಾಬಾ 2000 ಇಸವಿಯಲ್ಲಿ ಇಕೋ ಬಾಬಾ ಎಂದೇ ಕರೆಯಲ್ಪಡುವ ಸಂತ್ ಬಲ್‌ಬೀರ್ ಸಿಂಗ್ ಸಿಚೇವಲ್ ಈ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಆರಂಭಿಸಿದ್ದು, ಈಗ ತಮ್ಮ...