ಇಡ್ಲಿ ಚರಿತ್ರೆ ; ಇವತ್ತು ವಿಶ್ವ ಇಡ್ಲಿ ದಿನ ಇಡ್ಲಿ ಎಂಬುದು ಬರೀ ತಿಂಡಿಯಲ್ಲ. ಅದಕ್ಕೊಂದು ಇತಿಹಾಸವಿದೆ. ಈ ಇತಿಹಾಸದ ಪುಟಗಳನ್ನು ಕೆದಕುವಾಗ ಮೊದಲು ಬರುವ ಪ್ರಶ್ನೆ ಮೊದಲ ಬಾರಿಗೆ ಇಡ್ಲಿಯನ್ನು...