ನಿಮ್ಮ ತಾಯಿಗೆ ಹೇಗೆಲ್ಲಾ ಕೃತಜ್ಞತೆ ಹೇಳಬಹುದು, ಇಲ್ಲಿದೆ ಕೆಲವು ಸಲಹೆಗಳು ತಾಯಿಗಿಂತ ಮಿಗಿಲಾದ ದೇವರಿಲ್ಲ ಎನ್ನುವ ಸಂಸ್ಕೃತಿ ನಮ್ಮದು. ತಾಯಿಯಾದವಳು ಮಕ್ಕಳನ್ನು ಪ್ರೀತಿಸುವಷ್ಟು ಇನ್ನಾರೂ ಪ್ರೀತಿಸುವುದಿಲ್ಲ, ಕಾಳಜಿವಹಿಸುವುದಿಲ್ಲ.