ಬೆಂಗಳೂರಿನ ಕಳಪೆ ರಸ್ತೆಗಳ ಕಾಮಗಾರಿ, ಹೇಳೋರು ಕೇಳೋರು ಯಾರು ಇಲ್ಲ! ಬೆಂಗಳೂರಿಗೆ ಒಂದು ಹೊಸ ಬಗೆಯ ಸಾಂಕ್ರಾಮಿಕ ರೋಗ ಆವರಿಸಿಕೊಂಡಿದೆ. ಇದು ಯಾರನ್ನ ಬೇಕಾದರೂ ಬಲಿ ತೊಗೋಬಹುದು. ಜಾತಿ, ಮತ, ಲಿಂಗ ಅನ್ನೋ ಬೇದ ಭಾವ ಮಾಡದೆ ಸಮವಾಗಿ ಎಲ್ಲರನ್ನು ಪೀಡಿಸುವ...