2018ರ ಭೀಕರ ಪ್ರಕೃತಿ ವಿಕೋಪಗಳು 2018ನೇ ಸಾಲು ಮುಕ್ತಾವಾಗುತ್ತಿದ್ದು, 2019ನೇ ಸಾಲಿಗೆ ಸ್ವಾಗತ ಕೋರುವ ಸಮಯ ಸನ್ನಿಹಿತವಾಗಿದೆ. ಈ ಹೊತ್ತಿನಲ್ಲಿ ಕಳೆದ ಒಂದು ವರ್ಷದಲ್ಲಿ ನಡೆದ ಪ್ರಮುಖ ಭೀಕರ ಪ್ರಕೃತಿ ವಿಕೋಪಗಳ ಪಟ್ಟಿ ಇಲ್ಲಿದೆ.