ವೈದ್ಯ ಲೋಕದ ಅಚ್ಚರಿ! ಯುವತಿಗೆ ಯುವಕನ ಕೈಗಳ ಕಸಿ ಅಪಘಾತದಲ್ಲಿ ಎರಡು ಕೈಗಳನ್ನು ಕಳೆದುಕೊಂಡಿದ್ದ ಯುವತಿಗೆ ಯುವಕನೋರ್ವನ ಕೈಗಳನ್ನು ವೈದ್ಯರು ಯಶಸ್ವಿಯಾಗಿ ಜೋಡಿಸಿದ್ದಾರೆ.